Zoom Car Used For Robbery Purpose By Thieves, Cops Reveal Shocking Info

10 Просмотры
Издатель
TV9 Breaking News: Zoom Car Used For Robbery Purpose By Thieves, Cops Reveal Shocking Info, Miscreants Used To Book Car From Stolen Mobiles,

► Download TV9 Kannada Android App:
► Subscribe to Tv9 Kannada:
► Circle us on G+: +tv9kannada
► Like us on Facebook:
► Follow us on Twitter:
► Follow us on Pinterest:

ಕದ್ದ ಮೊಬೈಲ್​ನಲ್ಲಿ ಜೂಮ್ ಕಾರ್ ಬುಕ್ ಮಾಡುತ್ತಿದ್ದ ಗ್ಯಾಂಗ್
ಬಾಡಿಗೆ ಕಾರ್​ನಲ್ಲೇ ರಾಬರಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್
ಕೃತ್ಯದ ವೇಳೆ ಮೊಬೈಲ್, ನಗದು ದೋಚುತಿದ್ದ ಚಾಲಾಕಿಗಳು
ಸಣ್ಣ ಕೇಸ್​ನಲ್ಲಿ ಸಿಕ್ಕಿಬಿದ್ದಾಗ ರಾಬರಿ ಕೃತ್ಯ ಬೆಳಕಿಗೆ
ಬೆಳಗಿನ ಜಾವ ಟೆಕ್ಕಿ ಬಳಿ ದರೋಡೆ ಮಾಡಿದ್ದ ಖದೀಮರು
ಏರ್​ಪೋರ್ಟ್​​ನಿಂದ ರಾಜಾಜಿನಗರಕ್ಕೆ ಬರುವಾಗ ರಾಬರಿ
ರಾಜಾಜಿನಗರ 3ನೇ ಬ್ಲಾಕ್​ನಲ್ಲಿ ಸಂಜಯ್​ನಿಂದ ಹಣ ದೋಚಿದ್ದರು
ಈ ಬಗ್ಗೆ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಆರೋಪಿಗಳ ಬಂಧನದ ಬಳಿಕ ಇವರ ಇತರೆ ಕೃತ್ಯ ಬೆಳಕಿಗೆ
ಬಂಧಿತರಿಂದ ಜೂಮ್ ನ ಎರಡು ಕಾರ್ ಸೇರಿದಂತೆ ೨೬.೮೪ ಲಕ್ಷ ಮೌಲ್ಯದ ವಸ್ತುಗಳು ಪೊಲೀಸರ ವಶಕ್ಕೆ..
ರಾಜಾಜಿನಗರ, ಜಾಲಹಳ್ಳಿ, ಚಂದ್ರಲೇಔಟ್ ನಲ್ಲಿ ದಾಖಲಾಗಿದ್ದ ಪ್ರಕರಣಗಳು ಬೆಳಕಿಗೆ..
Категория
Смотреть детективы
Комментариев нет.
Яндекс.Метрика